Actress Radhika Pandit asked funny question to her husband Actor Yash in 55th Bengaluru Ganesh Utsava.

ರಾಕಿಂಗ್ ಸ್ಟಾರ್ ಯಶ್ ಗಡ್ಡದ ಬಗ್ಗೆ ಪ್ರಶ್ನೆ ಕೇಳಿದ ಪತ್ನಿ ರಾಧಿಕ ಪಂಡಿತ್. ಇತ್ತೀಚಿಗಷ್ಟೆ ಯಶ್ ಮತ್ತು ರಾಧಿಕ ಪಂಡಿತ್ '55ನೇ ಬೆಂಗಳೂರು ಗಣೇಶ ಉತ್ಸವ' ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಆ ಬಳಿಕ ರಾಧಿಕ ಕೂಡ ಒಂದು ಪ್ರಶ್ನೆಯನ್ನು ಯಶ್ ಮುಂದಿಟ್ಟರು.